ಉದ್ಯಮಿಗಳಿಗೆ ಮಾರ್ಗದರ್ಶಿ

ಉತ್ಪಾದನೆ ಅಥವಾ ಕೈಗಾರಿಕೋಧ್ಯಮ ಆಯ್ದುಕೊಳ್ಳಲು

ಕೈಗಾರಿಕೆ ಹಾಗು ವಾಣಿಜ್ಯ ನಿರ್ದೇಶಕರು

ಜಿಲ್ಲಾ ಕೈಗಾರಿಕ ಕೇಂದ್ರದ ಜಂಟಿ ನಿರ್ದೇಶಕರು

ಕರ್ನಾಟಕ ತಾಂತ್ರಿಕ ಸೇವ ಸಲಹಾ ಸಮಿತಿ(ಟೆಕ್‌ಸಾಕ್), ಬೆಂಗಳೂರು

ಸಣ್ಣ ಕೈಗಾರಿಕ ಸೇವ ಸಂಸ್ಥೆ(ಐ‌ಎಸ್‌ಐ‌ಎಸ್), ಬೆಂಗಳೂರು

ನೊಂದಣಿ ಅಥವ ಪರವಾನಗಿ ಹೊಂದಲು

ಕೈಗಾರಿಕೆ ಹಾಗು ವಾಣಿಜ್ಯ ನಿರ್ದೇಶಕರು
ಜಿಲ್ಲಾ ಕೈಗಾರಿಕ ಕೇಂದ್ರದ ಸಹಾಯಕ ನಿರ್ದೇಶಕರು. ಆಯ ಜಿಲ್ಲೆಗೆ ಸಂಬಂಧಿಸಿದ ಕೇಂದ್ರಗಳು

ಮಳಿಗೆ ಅಥವಾ ಜಾಗದ ಒಳವಿನ್ಯಾಸಕ್ಕಾಗಿ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

i) ಕಬ್ಬಿಣ ಹಾಗು ಉಕ್ಕಿನ ಕಚ್ಚಾವಸ್ತು‌ಗಳು, ಐಪಿಸಿ‌ಎಲ್ ಉತ್ಪನ್ನ ಹಾಗು ಬಿದಿರಿನ ಮರ ಪಡೆಯಲು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

ii) ಅಮದು ಮಾಡಿಕೊಂಡ ಕಚ್ಚಾವಸ್ತುಗಳಿಗಾಗಿ

ಅಮದು ಹಾಗು ರಫ್ತು ಪ್ರಧಾನ ಜಂಟಿ ನಿಯಂತ್ರಕರು

ಕೈಗಾರಿಕೆ ಹಾಗು ವಾಣಿಜ್ಯ ನಿರ್ದೇಶಕರು

ಹಣಕಾಸು ನೆರವಿಗಾಗಿ

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ

ರಾಷ್ಟ್ರೀಯ, ವಾಣಿಜ್ಯ ಬ್ಯಾಂಕ್‌ಗಳು

ಕೈಗಾರಿಕ ಕೊ-ಆಪರೇಟಿವ್ ಬ್ಯಾಂಕ್

ಪ್ರೋತ್ಸಾಹ ಧನ ಹಾಗು ವಿನಾಯ್ತಿಗಾಗಿ

ಕೈಗಾರಿಕೆ ಹಾಗು ವಾಣಿಜ್ಯ ನಿರ್ದೇಶಕರು ಹಾಗು ಜಿಲ್ಲಾಮಟ್ಟದ ಡಿ.ಐ.ಸಿ. ಯ ಜಂಟಿ ನಿರ್ದೇಶಕರು

ಹಣಕಾಸು ಸಹಾಯ ಮಾಡಲು ಇಚ್ಚಿಸಿದಲ್ಲಿ

ಕೈಗಾರಿಕ ಅಭಿವೃದ್ಧಿ ಬ್ಯಾಂಕ್, ಬೆಂಗಳೂರು

ರಿಸ್ಕ್ ಕ್ಯಾಪಿಟಲ್ ಮತ್ತು ಡೆಕ್ನಾಲಾಜಿ ಫೈನಾನ್ಸ್ ಕಾರ್ಪೊರೇಷನ್ ನಿಯಮಿತ

ಮಾಹಿತಿ ತಂತ್ರಜ್ಞಾನದ ವಿಷಯವಾಗಿ ಸಲಹೆ ಪಡೆಯಲು

ತಾಂತ್ರಿಕ ಸಲಹೆ ಸೇವಾ ಸಂಸ್ಥೆ,

ಸಣ್ಣ ಕೈಗಾರಿಕ ಸೇವಾ ಸಂಸ್ಥೆ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ

ಖಾದಿ ಹಾಗು ಗ್ರಾಮ ಕೈಗಾರಿಕ ಕಮಿಷನ್(ಕೆವಿಸಿ)/ ಕರ್ನಾಟಕ

ಜಿಲ್ಲಾ ಕೈಗಾರಿಕ ಕೇಂದ್ರ(ಡಿ‌ಐಸಿ)

ರಾಷ್ಟ್ರೀಯ ಸಂಶೋಧನ ಅಭಿವೃದ್ಧಿ ಸಂಸ್ಥೆ

ಕರ್ನಾಟಕ ತಾಂತ್ರಿಕ ಉತ್ಕ್ರಾಂತಿ ಮಂಡಳಿ

ಸಿ‌ಎಸ್‌ಐ‌ಆರ್ ಪಾಲಿಟೆಕ್ನಾಲಜಿ ಟ್ರಾನ್ಸ್‌ಫರ್ ಸೆಂಟರ್, ಬೆಂಗಳೂರು

ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್

ಸಣ್ಣ ಕೈಗಾರಿಕ ಅಭಿವೃದ್ಧಿ ಬ್ಯಾಂಕ್(ಎಸ್‌ಐಬಿಡಿ‌ಐ)

ಎಶಿಯ ಆಂಡ್ ಪೆಸಿಫಿಕ್ ಸೆಂಟರ್ ಫಾರ್ ಟ್ರಾನ್ಸ್‌ಫರ್ ಆಫ್ ಟೆಕ್ನಾಲಾಜಿ(ಎಪಿಸಿಟಿ‌ಐ)

 

ಪ್ರಮಾಣಿಕರಿಸಲು

ಬ್ಯೂರಿಯೋ ಆಫ್ ಇಂಡಿಯನ್ ಸ್ಟಾಂಡರ್ಡ್

ಸಣ್ಣ ಕೈಗಾರಿಕ ಸೇವಾ ಕೇಂದ್ರ

ಕೆ‌ಎ‌ಎಸ್‌ಎಸ್‌ಐ‌ಎ ಸೆಂಟರ್ ಫಾರ್ ಕ್ವಾಲಿಟಿ

ಸರ್ಕಾರಿ ಇಂಜಿನಿಯರ್ ಕಾಲೇಜು ಹಾಗು ಪಾಲಿಟೆಕ್ನಿಕ್

ಕಾಲೇಜು ಕರ್ನಾಟಕದ ವಿವಿಧ ಭಾಗದಲ್ಲಿ ಸ್ಥಾಪಿಸಲಾಗಿದೆ

ರಾಷ್ಟ್ರೀಯ ರಾಸಾಯನಿಕ ಕಾರ‍್ಯಾಲಯ ಗಳಾದ

ಸೆಂಟ್ರಲ್ ಮೆಷಿನ್ ಟೂಲ್

ಸೆಂಟ್ರಲ್ ಪವರ್ ರಿಸರ್ಚ್ ಸಂಸ್ಥೆ

ರಾಷ್ಟ್ರೀಯ ಏರೊನಾಟಿಕಲ್ ಲ್ಯಾಬೊರೇಟರಿ

ಇಂಡಿಯನ್ ಪ್ಲೈವುಡ್ ಸಂಸ್ಥೆ

ಸೆಂಟ್ರಲ್ ಮೆಷಿನ್ ಟೂಲ್ಜಿ

ಫಾರೆಸ್ಟ್ ರಿಸರ್ಚ್ ಲ್ಯಾಬೊರೇಟರಿ

ಸೆಂಟ್ರಲ್ ಪವರ್ ರಿಸರ್ಚ್ ಸಂಸ್ಥೆ

ಸೆಂಟ್ರಲ್ ಸಿಲ್ಕ್ ಟೆಕ್ನಾಲಾಜಿ

ಫಾರೆಸ್ಟ್ ರಿಸರ್ಚ್ ಲ್ಯಾಬೊರೇಟರಿ

ಇಂಡಿಯನ್ ಇನ್ಸ್‌ಟಿಟ್ಯೂಟ್ ಫಾರ್ ಸೈನ್ಸ್

ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಡಿಸೈನ್