ಮಳಿಗೆ ಹಾಗು ನಿವೇಶನಗಳ ಮಾದರಿ
ಕೆ.ಎಸ್.ಎಸ್.ಐ.ಡಿ.ಸಿ ಯು ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ, ಮಳಿಗೆ ಹಾಗು ನಿವೇಶನಗಳನ್ನು ವಿವಿಧ ಸಣ್ಣ ಕೈಗಾರಿಕೋಧ್ಯಮ ಬಂಡವಾಳುದಾರರಿಗೆ ಒದಗಿಇಸಲಾಗುತ್ತೆ.
ಕೆಳಗಿನ ಪಟ್ಟಿಯಲ್ಲಿ ಮಳಿಗೆಗಳ ವಿಸ್ತೀರ್ಣದ ಮಾಹಿತಿ ಒದಗಿಸಲಾಗುತ್ತದೆ.
ಶೆಡ್ ಮಾದರಿ |
ಅಳತೆ |
ಸುತ್ತಳತೆ |
ಕಟ್ಟಡ ಅಳತೆ |
ಬಯಲು ಪ್ರದೇಶ |
|
ಚ.ಮೀಟರ್ |
ಚ.ಅಡಿ |
||||
ಎ |
21.10x42.45 ಮೀಟರ್ ಗಳು |
896.00 |
9645.00 |
5283.00 |
405.23 |
ಬಿ |
21.10x25.70 ಮೀಟರ್ ಗಳು |
542.27 |
5837.00 |
2780.00 |
3057.00 |
ಸಿ |
21.10x17.90 ಮೀಟರ್ ಗಳು |
377.69 |
4065.00 |
1790.00 |
2275.00 |
ಡಿ |
13.50X17.90 ಮೀಟರ್ ಗಳು |
241.65 |
2600.00 |
980.00 |
1620.00 |
ಎಸ್ ಎಮ್ |
8.10X73.71 ಮೀಟರ್ ಗಳು |
73.71.00 |
790.00 |
645.00 |
145 |
ಎಮ್ |
2.05X31.16 ಮೀಟರ್ ಗಳು |
335.00 |
- |
- |
- |
ಮೇಲಿನದಲ್ಲದೆ, ಕೆ.ಎಸ್.ಎಸ್.ಐ.ಡಿ.ಸಿ ಬಹುಮಹಡಿ ಕಟ್ಟಡ ನಿರ್ಮಾಣ ಕೈಗಾರಿಕೋಧ್ಯಮಗಳಿಗೆ ಪೀಣ್ಯಾ, ಕಿಯೊನಿಕ್ಸ್ ಹಾಗು ರಾಜಾಜಿನಗರದಲ್ಲಿ ನಿರ್ಮಿಸಿದೆ.
ಕೆಳಗಿನ ಪಟ್ಟಿಯಲ್ಲಿ ನಿವೇಶನಗಳ ವಿಸ್ತೀರ್ಣದ ಮಾಹಿತಿ ಒದಗಿಸಲಾಗಿದೆ
ನಿವೇಶನ ಮಾದರಿ |
ಎಲ್ |
ಎಮ್ |
ಎನ್ |
ಪಿ |
ಖ್ಯು |
ಆರ್ |
ಎಸ್ |
ಎ |
ಬಿ |
ಸಿ |
ಡಿ |
ಸುತ್ತಳತೆ ( ಚ.ಮೀಟರ್ ) |
752.00 |
1045.00 |
2048.00 |
903.00 |
546.00 |
378.00 |
243.00 |
1858 |
929 |
464 |
279 |