ಮಾಹಿತಿ

ಕುಂದುಕೊರತೆ ಪರಿಹಾರಗಳಿಗೆ ಅರ್ಜಿ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ

(ಕರ್ನಾಟಕ ಸರ್ಕಾರದ ಸುಪರ್ಧಿಯಲ್ಲಿ)

ನೊಂದಣಿ ಕಛೇರಿ: ಆಡಳಿತ ಕಛೇರಿ ಕಟ್ಟಡ, ಕೈಗಾರಿಕಾ ವಸಾಹತು, ರಾಜಾಜಿನಗರ, ಬೆಂಗಳೂರು-10

 

ಕೆ.ಎಸ್.ಎಸ್.ಐ.ಡಿ.ಸಿ ಅಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು(ಐಇ), ಸಹಾಯಕ ಕಾರ್ಯಪಾಲಕ ಅಭಿಯಂತರರು, ವಿಭಾಗ ಸಹಾಯಕ ಪ್ರಧಾನ ವ್ಯವಸ್ಥಾಪಕರ ಮುಂದಾಳತ್ವದಲ್ಲಿ, ಪ್ರತಿ ತಿಂಗಳಿಗೊಮ್ಮೆ ಕೈಗಾರಿಕಾ ವಸಾಹತು ನಿರ್ವಹಣೆಯನ್ನು ಪರಿಶೀಲನೆ ಮಾಡಲು ಆಗಮಿಸುತ್ತಾರೆ ಹಾಗೆಯೇ ಅಲ್ಲಿನ ಸಣ್ಣ ಕೈಗಾರಿಕೋಧ್ಯಮದವರ ಕುಂದುಕೊರತೆಗಳನ್ನೂ ಆಲಿಸುತ್ತಾರೆ. ಸಣ್ಣ ಕೈಗಾರಿಕಾ ಕೇಂದ್ರಗಳು ಹಾಗು ಕೈಗಾರಿಕಾ ಸ್ಥಿರಾಸ್ತಿ ಸಂಘ ಗಳು ತಮ್ಮ ಕುಂದುಕೊರತೆಗಳನ್ನು ಮನವಿ ಮೂಲಕ ಸಲ್ಲಿಸಬಹುದು.

ಕುಂದುಕೊರತೆ ಪರಿಹಾರಗಳಿಗೆ ಅರ್ಜಿ ಯಲ್ಲಿ ದಾಖಲಿಸಬಹುದು. ಕುಂದುಕೊರತೆಗಳು ಈ ಕೆಳಗಿನವುಗಳಿಗೆ ಅನ್ವಯಿಸುತ್ತದೆ.

1.   ದಾರಿ ದೀಪಗಳು ಕಾರ್ಯನಿರ್ವಹಿಸದಿದ್ದಲ್ಲಿ.

2.   ಚರಂಡಿ ಸರಾಗವಾಗಿ ಸಾಗದಿದ್ದಲ್ಲಿ.

3.   ಕಸ ತೆಗೆಯದೆ ಇದ್ದಲ್ಲಿ

4.   ನೀರಿನ ಪೈಪ್ ಒಡೆದಿದ್ದರೆ

5.   ಛೇಂಬರ್ನಲ್ಲಿ ಸಮಸ್ಯೆ ಕಂಡರೆ

6.   ಅತಿಕ್ರಮವಾಗಿ ನಿರ್ಮಾಣಗೊಂಡಿದ್ದರೆ

7.   ಉತ್ಪನ್ನ/ನಿರ್ಮಾಣದಲ್ಲಿ ತಪ್ಪು ಕಂಡರೆ

8.   ಮಾಲಿನ್ಯ(ಶಬ್ಧ/ವಾಯು/ಹೊಗೆ/ರಾಸಾಯನಿಕ)

9.   ಕ್ರಯಾಪತ್ರ ಪಡೆಯಲು ವಿಳಂಬವಾದಾಗ

ಇಲ್ಲಿ ಹಂಚಿಕೆದಾರರು ಮುಕ್ತವಾಗಿ ತಮ್ಮ ಕುಂದುಕೊರತೆ ದಾಖಲಿಸಬಹುದು

 ಕ್ರ.ಸಂ.

ವರ್ಗ

ಕೈಗಾರಿಕಾ ಪ್ರದೇಶ

1

ಸಹಾಯಕ ಪ್ರಧಾನ ವ್ಯವಸ್ಥಾಪಕರು(ನಗರ)

ವೀರ ಸಂದ್ರ, ಬೊಮ್ಮಸಂದ್ರ, ರಾಜಾಜಿನಗರ, ದ್ಯಾಸಂದ್ರ, ವಿದ್ಯುನ್ಮಾನ ನಗರ, ಜಿಗಣಿ ೧ನೇ ಹಾಗು ೨ನೇ ಹಂತ

2

 ಸಹಾಯಕ ಪ್ರಧಾನ ವ್ಯವಸ್ಥಾಪಕರು (ಗ್ರಾಮಾಂತರ),ಬೆಂಗಳೂರು

ಹೊಸಕೋಟೆ, ಯೆಲಹಂಕ, ದೊಡ್ಡಬಳ್ಳಾಪುರ, ಕುಂಬಳಗೂಡು, ರಾಮನಗರ, ಚನ್ನಪಟ್ಟಣ, ಕನಕಪುರ, ಮುದ್ದೇನಹಳ್ಳಿ, ಮಾಗಡಿ

3

ಸಹಾಯಕ ನಿರ್ವಾಹಕರು(ಪೀಣ್ಯಾ)

ಪೀಣ್ಯಾ ಮೊದಲ,ಎರಡನೇ ಮತ್ತು ಮೂರನೇ ಹಂತ

4

ಸಹಾಯಕ ನಿರ್ವಾಹಕರು(ತುಮಕೂರು)

ಎ.ಜಿ.ಮ್

ತುಮಕೂರು, ಅಂತರಸನಹಳ್ಳಿ, ಹಿರೇಹಳ್ಳಿ, ಕುಣಿಗಲ್, ಶಿರ, ತಿಪಟೂರು, ಮಧುಗಿರಿ, ಯಲಿಯೂರು, ತಮಕ, ಕೆಜಿಎಫ್, ಚಿಂತಾಮಣಿ, ಗೌರಿಬಿದನೂರು, ಮಾಲೂರು, ಮುದ್ದೇನಹಳ್ಳಿ, ಮುಳಬಾಗಿಲು, ಸಿಡ್ಲಘಟ್ಟ ಮತ್ತು ಕ್ಯಾಲನೂರು.

5

ಸಹಾಯಕ ಪ್ರಧಾನ ವ್ಯವಸ್ಥಾಪಕರು (ದಾವಣಗೆರೆ)

 

ಚಿತ್ರದುರ್ಗ, ಹೊಸದುರ್ಗ, ಹಿರಿಯೂರು, ದಾವಣಗೆರೆ ಮತ್ತು ಹರಿಹರ

6

ಸಹಾಯಕ ಉಪ ಪ್ರಧಾನ ವ್ಯವಸ್ಥಾಪಕರು (ಹುಬ್ಬಳ್ಳಿ)

ಶ್ರೀ. ಎಲ್.ಟಿ ಜೋಗಿನ್

ಹುಬ್ಬಳ್ಳಿ, ರಾಮನಕೊಪ್ಪ, ಲಕ್ಕಮ್ಮನಹಳ್ಳಿ, ಗೋಕುಲ, ಬೇಲೂರು-ದಾರಮಾಡ, ಗದಗ, ಬಟೆಗೆರಿ, ರೋಣ, ಮುಂದರ್ಗಿ, ಗಜೇಂದ್ರಘಡ, ಲಕ್ಷ್ಮೇಶ್ವರ್, ಹಾವೇರಿ, ರಾಣಿಬೆನ್ನೂರ್, ಹಿರೆಕೆರೂರು, ಶಿಗಾವ್, ಬ್ಯಾಡಗಿ, ಭಟ್ಕಳ, ದಾಂಡೇಲಿ, ಹಲಿಯಳ್, ಕಾರವಾರ, ಕುಮಟ, ಸಿರ್ಸಿ, ಯಲ್ಲಾಪುರ ಮತ್ತು ರಾಮನಗರ

7

ಸಹಾಯಕ ಪ್ರಧಾನ ವ್ಯವಸ್ಥಾಪಕರು(ಬೆಳಗಾವಿ)

ಅನಗೋಲ-ಬೆಳಗಾವಿ, ಉದ್ಯಾಮ್ಬಾಗ್, ಗೋಕಾಕ್, ಖಾನಾಪುರ, ಬೈಲಹೊಂಗಲ, ಖಾನಭರ್ಗಿ, ರಾಮದುರ್ಗ, ಚಿಕ್ಕೋಡಿ, ನಿಪ್ಪಾನಿ, ಬಿಜಾಪುರ, ಖಾಗೇವಾಡ್, ಮುದ್ದೆಬೈಲು, ಮಹಾಭಾಗಲಾಯತ್, ಬಾಗಲಕೋಟೆ, ಜಮಖಂಡಿ, ಮುದೋಳ್ ಮತ್ತು ಹುನಗುಂದ

8

ಸಹಾಯಕ ಪ್ರಧಾನ ವ್ಯವಸ್ಥಾಪಕರು (ಗುಲ್ಬರ್ಗ)

ಗುಲ್ಬರ್ಗ, ಕಾಪನೂರ್ ೧ ಮತ್ತು ೨ನೇ ಹಂತ, ಆಳಂದ, ಚಿತ್ತಾಪುರ, ಚಿಂಚೋಲಿ, ಶಹಬಾದ್, ಶೋರಾಪುರ, ಜೀವರ್ಗಿ, ಶಾಹಾಪುರ, ಸೇಡಂ, ಬೀದರ್, ನವಬಾದ್, ಕೊಲಾರ್-ಬೀದರ್, ಬಾಲ್ಕಿ, ಹುಮ್ನಾಬಾದ್, ತಾನ, ಖುಸಹಕೂರ್ ಮತ್ತು ಚಿತ್ತಗುಪ್ಪ.

9

ವ್ಯವಸ್ಥಾಪಕರು (ಬಳ್ಳಾರಿ)

ರಾಯಚೂರು, ಯೆರಮಾರಸ್, ಸಿಂಧನೂರು, ಲಿಂಗಸುಗರ್, ಗಂಗಾವತಿ, ಕುಷ್ಠಗಿ, ಬಳ್ಳಾರಿ, ಹೊಸಪೇಟೆ, ಸಿರಗುಪ್ಪ, ಹೂವಿನಹಡಗಲಿ ಮತ್ತು ಮಂದರಗಿ

10

ಸಹಾಯಕ ಪ್ರಧಾನ ವ್ಯವಸ್ಥಾಪಕರು(ಮೈಸೂರು)

ಯಾದವಗಿರಿ, ಮೋಟಗಳ್ಳಿ, ಹೆಬ್ಬಾಳ, ಹಿನಕಲ್, ಹುಣಸೂರು, ನಂಜನಗೂಡು, ಸೀಗೂರು, ಮಂಡ್ಯ೧ ಮತ್ತು ೨ನೇ ಹಂತ, ತೂಬಿನಕೆರೆ, ಪಾಂಡವಪುರ, ಶ್ರೀರಂಗಪಟ್ಟಣ, ಸೋಮನಹಳ್ಳಿ, ನಾಗಮಂಗಲ, ಕೊಳ್ಳೆಗಾಲ, ಮಡಿಕೇರಿ, ಮತ್ತು ಕುಶಾಲನಗರ

11

ಸಹಾಯಕ ಪ್ರಧಾನ ವ್ಯವಸ್ಥಾಪಕರು (ಶಿವಮೊಗ್ಗ)

ಶಿವಮೊಗ್ಗ, ಭದ್ರಾವತಿ, ಸಾಗರ, ಶಿರಾಲಕೊಪ್ಪ, ಮಂಡಲಿ, ಹೊಸನಗರ, ಹಾಸನ, ಬೇಲೂರು, ಸಕಲೇಶಪುರ, ಅರಸೀಕೆರೆ, ಗಂಡಸಿ, ಚೆನ್ನರಾಯಪಟ್ಟಣ, ಹೊಳೇನರಸಿಪುರ, ಚಿಕ್ಕಮಗಳೂರು, ಕಡೂರು ಮತ್ತು ಎನ್ ಆರ್ ಪುರ.

12

ವ್ಯವಸ್ಥಾಪಕರು(ಮಂಗಳೂರು)

ಯೆಯ್ಯಾಡಿ, ಬೈಕಂಪಾಡಿ, ಮೂಡಬಿದರೆ,ಮುಲ್ಕಿ, ಬೆಳ್ತಂಗಡಿ, ಮಣಿಪಾಲ್, ಕಾರ್ಕಳ ಮತ್ತು ಕೋಟೇಶ್ವರ