ನಮ್ಮ ಬಗ್ಗೆ

ಸಂಸ್ಥೆಯು ಕೆಳಗಿನ ಸೇವೆಗಳನ್ನು ಒದಗಿಸುವ ಉದ್ದೇಶದೊಂದಿಗೆ ಪ್ರಾರಂಭವಾಯಿತು:
  • ಕೈಗಾರಿಕ ಪ್ರದೇಶ ಸ್ಥಾಪನೆ ಮತ್ತು ನಿರ್ವಹಣೆ.
  • ಕಚ್ಚಾ ಸಾಮಾಗ್ರಿಗಳನ್ನು ಪಡೆದು ಹಂಚುವುದು.
  • ಉತ್ಪಾದನೆಯ ಮಾರಟದಲ್ಲಿ ಅನುವಾಗುವುದು.
  • ಅಂತರಾಷ್ಟ್ರೀಯ ಹಾಗು ರಾಷ್ಟ್ರೀಯ ಪ್ರದರ್ಶನಗಳಲ್ಲಿ ಪಾಲ್ಗೊಂಡು ಇವರ ಉತ್ಪಾದನೆಯನ್ನು ವಿಸ್ತರಿಸುವುದು.
  • ಯಂತ್ರೋಪಕರಣಗಳನ್ನು ಬಾಡಿಗೆ ಅಥವಾ ಸ್ವಂತಕ್ಕೆ ಪಡೆಯುವ ವ್ಯವಸ್ಥೆ ಮಾಡುವುದು.
  • ಸಣ್ಣ ಕೈಗಾರಿಕೋಧ್ಯಮಿಗಳಿಗೆ ಮಾರ್ಗದರ್ಶನ ನೀಡುವುದು.
  • ತಾಂತ್ರಿಕ ಗ್ರಂಥಾಲಯದ ವ್ಯವಸ್ಥೆ ಕಲ್ಪಿಸುವುದು.