ನಮ್ಮ ಬಗ್ಗೆ



ಓದಿಗೆ ಸಂಬಂಧಿಸಿದ್ದು:

ಅನುರೂಪತೆ ಡಿ.ಒ. ಪತ್ರ ಸಂ. ಎಡಿ‌ಎಮ್‌ಎ.೨೧/೬೦-೬೧ ದಿನಾಂಕ ೯ ಜೂನ್ ೧೯೬೧ ಆಧಾರವಾಗಿ ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ಸಣ್ಣ ಕೈಗಾರಿಕಾ ನಿಗಮ ನಿಯಮಿತ, ಬೆಂಗಳೂರು
೧. ಅನುರೂಪತೆಯು ಕೊನೆಗೊಳ್ಳುವುದು ಪತ್ರ ಸಂ.ಎಸ್‌ಹೆಚ್‌ಪಿ ೫೧೯೩/೬೧-೭೨ ದಿನಾಂಕ ೨೨ ಆಗಸ್ಟ್ ೧೯೬೧ ಜಂಟಿ ನಿರ್ದೇಶಕರು, ಸಣ್ಣ ಪ್ರಮಾಣ ಕೈಗಾರಿಕೋಧ್ಯಮ, ಬೆಂಗಳೂರು.

ಪೀಠಿಕೆ:

ಸರ್ಕಾರ ಆದೇಶ ಸಂ.ಸಿ‌ಐ:೯೧:ಆರ್‌ಎಸ್‌ಎಸ್:೬೧, ದಿನಾಂಕ ೧೮/೨೦ ಮೇ ೧೯೬೧, , ಈ ಮೂಲಕ, ಕೈಗಾರಿಕಾ ಪ್ರದೇಶಗಳ ಎಲ್ಲಾ ಕಟ್ಟಡ ನಿರ್ಮಾಣಗಳನ್ನು ಮೈಸೂರು ಸಣ್ಣ ಕೈಗಾರಿಕೋಧ್ಯಮ ನಿಗಮಕ್ಕೆ ಒಳಪಡುತ್ತದೆ.

ಆದೇಶ:

ಈ ಮೂಲಕ, ಮೈಸೂರು ಕೈಗಾರಿಕೋಧ್ಯಮ ನಿಗಮ ನಿಯಮಿತವನ್ನು ಮೈಸೂರು ಸರ್ಕಾರದ ಮಧ್ಯವತಿಯಾಗಿ ಎಲ್ಲಾ ಕೈಗಾರಿಕ ಪ್ರದೇಶ, ಅದರ ನಿರ್ವಹಣೆ ಮತ್ತು ಬಾಡಿಗೆ ಪಡೆಯಲು ನೇಮಿಸಲಾಗಿದೆ. ಮೈಸೂರು ಸಣ್ಣ ಕೈಗಾರಿಕಾ ನಿಗಮವು ಸ್ಥಾಪನ ಶುಲ್ಕವಾಗಿ ಈಗಾಗಲೇ ಭರಿಸಲು ಹೊರಡಿಸಿರುವ ಆದೇಶ ಮತ್ತು ಶೇ.೧ರಷ್ಟು ಬಂಡವಾಳವನ್ನು ಕಟ್ಟಡ ನಿರ್ವಹಣೆಗೆ ಉಪಯೋಗಿಸಲಾಗುವುದು.

ಮೈಸೂರು ರಾಜ್ಯ ರಾಜ್ಯಪಾಲರ ಹೆಸರಲ್ಲಿ ಆದೇಶದ ಮೇರೆಗೆ,
ಸಹಿ/-        
ಸಕಾರಿ ಕಾರ್ಯದರ್ಶಿ ಸುಪರ್ಧಿಯಲ್ಲಿ,
ವಾಣಿಜ್ಯ ಮತ್ತು ಕೈಗಾರಿಕ ವಿಭಾಗ