ಮಳಿಗೆ ಹಾಗು ನಿವೇಶನಗಳ ಮಾದರಿ

ಕೆ.ಎಸ್.ಎಸ್.ಐ.ಡಿ.ಸಿ ಯು ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ, ಮಳಿಗೆ ಹಾಗು ನಿವೇಶನಗಳನ್ನು ವಿವಿಧ ಸಣ್ಣ ಕೈಗಾರಿಕೋಧ್ಯಮ ಬಂಡವಾಳುದಾರರಿಗೆ ಒದಗಿಇಸಲಾಗುತ್ತೆ.

ಕೆಳಗಿನ ಪಟ್ಟಿಯಲ್ಲಿ ಮಳಿಗೆಗಳ ವಿಸ್ತೀರ್ಣದ ಮಾಹಿತಿ ಒದಗಿಸಲಾಗುತ್ತದೆ.

ಶೆಡ್ ಮಾದರಿ

ಅಳತೆ

ಸುತ್ತಳತೆ

ಕಟ್ಟಡ ಅಳತೆ

ಬಯಲು ಪ್ರದೇಶ

ಚ.ಮೀಟರ್

ಚ.ಅಡಿ

21.10x42.45 ಮೀಟರ್ ಗಳು

896.00

9645.00

5283.00

405.23

ಬಿ

21.10x25.70 ಮೀಟರ್ ಗಳು

542.27

5837.00

2780.00

3057.00

ಸಿ

21.10x17.90 ಮೀಟರ್ ಗಳು

377.69

4065.00

1790.00

2275.00

ಡಿ

13.50X17.90 ಮೀಟರ್ ಗಳು

241.65

2600.00

980.00

1620.00

ಎಸ್ ಎಮ್

8.10X73.71 ಮೀಟರ್ ಗಳು

73.71.00

790.00

645.00

145

ಎಮ್

2.05X31.16 ಮೀಟರ್ ಗಳು

335.00

-

-

-


ಮೇಲಿನದಲ್ಲದೆ, ಕೆ.ಎಸ್.ಎಸ್.ಐ.ಡಿ.ಸಿ ಬಹುಮಹಡಿ ಕಟ್ಟಡ ನಿರ್ಮಾಣ ಕೈಗಾರಿಕೋಧ್ಯಮಗಳಿಗೆ ಪೀಣ್ಯಾ, ಕಿಯೊನಿಕ್ಸ್ ಹಾಗು ರಾಜಾಜಿನಗರದಲ್ಲಿ ನಿರ್ಮಿಸಿದೆ.
ಕೆಳಗಿನ ಪಟ್ಟಿಯಲ್ಲಿ ನಿವೇಶನಗಳ ವಿಸ್ತೀರ್ಣದ ಮಾಹಿತಿ ಒದಗಿಸಲಾಗಿದೆ

ನಿವೇಶನ ಮಾದರಿ

ಎಲ್

ಎಮ್

ಎನ್

ಪಿ

ಖ್ಯು

ಆರ್

ಎಸ್

ಬಿ

ಸಿ

ಡಿ

ಸುತ್ತಳತೆ ( ಚ.ಮೀಟರ್ )

752.00

1045.00

2048.00

903.00

546.00

378.00

243.00

1858

929

464

279